• ನಿಮ್ಮ 90% ಕರ್ಮವನ್ನು ಇದರಿಂದ ನಿಭಾಯಿಸಿ!

  • Oct 22 2024
  • Length: 8 mins
  • Podcast

ನಿಮ್ಮ 90% ಕರ್ಮವನ್ನು ಇದರಿಂದ ನಿಭಾಯಿಸಿ!

  • Summary

  • ಕರ್ಮದ ರಹಸ್ಯವನ್ನು ಬಿಚ್ಚಿಡುವ ಸದ್ಗುರುಗಳು, ಇನ್ನೊಬ್ಬರ ಜೀವನ ಪ್ರಕ್ರಿಯೆಯನ್ನು ಪ್ರಭಾವಿಸಲು, ಗುಣಪಡಿಸಲು ಅಥವಾ ಹಾನಿ ಮಾಡಲು, ಒಬ್ಬರ ಶಕ್ತಿಯನ್ನು ಬಳಸುವುದು ಹೇಗೆ ಒಂದು ಕೆಟ್ಟ ರೀತಿಯ ಕರ್ಮ ಎಂದು ವಿವರಿಸುತ್ತಾರೆ. ಜೊತೆಗೆ ನಮ್ಮ ಕರ್ಮದ ಗಂಟುಗಳಲ್ಲಿ 90 ಭಾಗವನ್ನು ಪರಿಹರಿಸಲು, ಅವರು ನಮಗೆ ಸರಳವಾದ ಸಾಧನವನ್ನು ಸಹ ನೀಡುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ : https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
activate_Holiday_promo_in_buybox_DT_T2

What listeners say about ನಿಮ್ಮ 90% ಕರ್ಮವನ್ನು ಇದರಿಂದ ನಿಭಾಯಿಸಿ!

Average customer ratings

Reviews - Please select the tabs below to change the source of reviews.